ಒಳಗಿವಿಗೂಡು: ಕಿವಿಯ ಒಳಗಿನ ನಾಳದಲ್ಲಿರುವ, ನಾಳಕೋಶ (ವೆಸ್ಟಿಬ್ಯೂಲ್), ಅರೆಸುತ್ತಿನ ಸಾಗಾಲುವೆಗಳು (ಸೆಮಿಸರ್ಕುಲಾರ್ ಕೆನಾಲ್ಸ್‌), ಕಿವಿ ಸಂಕದ ಸಾಗುನಾಳ (ಕಾಕ್ಲಿಯಾರ್ ಡಕ್ಟ್‌), ಒಳಗಿವಿಕೋಶ (ಯೂಟ್ರಿಕಲ್), ಕಿರು ಚೀಲಗಳಲ್ಲಿ (ಸ್ಯಾಕ್ಯೂಲ್) ಒಳ ಹಾಲುರಸವಿರುವ (ಎಂಡೊಲಿಂಫ್) ಮೂಳೆಯ ಭಾಗ (ನೋಡಿ- ಕಿವಿ; ಕೇಳುವಿಕೆ). *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ